KTV Association - ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್
  • ಹೋಂ
  • ನಮ್ಮ ಕುರಿತು
    • ನಮ್ಮ ಪದಾಧಿಕಾರಿಗಳು
  • ಕಾರ್ಯಕ್ರಮಗಳು
  • ಯೋಜನೆಗಳು
  • ಲೇಖನಗಳು
  • ಸುದ್ಧಿಗಳು
  • ಮ್ಯಾಗಝಿನ್
  • ಗ್ಯಾಲರಿ
    • ಫೋಟೋಗಳು
    • ವೀಡಿಯೊಗಳು
  • ಸಂಪರ್ಕಿಸಿ
No Result
View All Result
KTV Association - ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್
  • ಹೋಂ
  • ನಮ್ಮ ಕುರಿತು
    • ನಮ್ಮ ಪದಾಧಿಕಾರಿಗಳು
  • ಕಾರ್ಯಕ್ರಮಗಳು
  • ಯೋಜನೆಗಳು
  • ಲೇಖನಗಳು
  • ಸುದ್ಧಿಗಳು
  • ಮ್ಯಾಗಝಿನ್
  • ಗ್ಯಾಲರಿ
    • ಫೋಟೋಗಳು
    • ವೀಡಿಯೊಗಳು
  • ಸಂಪರ್ಕಿಸಿ
No Result
View All Result
KTV Association - ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್
No Result
View All Result

ಮರೆತೇನೆಂದರ ಮರೆಯಲಿ ಹ್ಯಾಂಗ ! : ಕಿರುತೆರೆಯ ಪ್ರಾತಃಸ್ಮರಣೀಯ : ಹೆಚ್ ಎಂ ಕೆ ಮೂರ್ತಿ

July 9, 2023
0 0
ಹೆಚ್ ಎಂ ಕೆ ಮೂರ್ತಿ

ನಾವು, ನೀವು ಕಿರುತೆರೆಯ ಋಣದಲ್ಲಿರುವ ಎಲ್ಲರೂ ಮರೆಯಲೇಬಾರದ, ಮರೆಯಲೇ ಆಗದ ಹೆಸರು ಹೆಚ್ ಎಂ ಕೆ ಮೂರ್ತಿ.

ಕರ್ನಾಟಕದ ಕಿರುತೆರೆಯ ಅವಿಭಾಜ್ಯ ಅಂಗವಾಗಿದ್ದ ಅವರು ಅಂದು “ಸಿಹಿ ಕಹಿ” ಧಾರಾವಾಹಿಯನ್ನು ನಿರ್ಮಿಸಿ, ನಿರ್ದೇಶಿಸಿದ್ದರಿಂದಲೇ ಧಾರಾವಾಹಿಯ ನಿರ್ಮಾಣದತ್ತ ನಮಗೆ ಒಲವು ಮೂಡಿದ್ದು, ನಿಲುವು ರೂಪಿಸಿಕೊಂಡಿದ್ದು.

ನಿಜ, ಕನ್ನಡದ ಮೊಟ್ಟಮೊದಲ ಧಾರಾವಾಹಿಯ ಹೆಸರೇ ‘ಸಿಹಿ ಕಹಿ’. 1985ನೇ ಇಸವಿ ನವೆಂಬರ್ ಒಂದನೇ ತಾರೀಖಿನಂದು ಪ್ರಸಾರ ಆರಂಭಿಸಿದ ಸದರಿ ಧಾರಾವಾಹಿಯ ಮೂಲಕ ಬೆಳಕಿಗೆ ಬಂದು ಹೆಸರು ಮಾಡಿದ ಕಲಾವಿದರು ಅಸಂಖ್ಯ. ಆ ಪೈಕಿ ಸಿಹಿಕಹಿ ಚಂದ್ರು, ಸಿಹಿಕಹಿ ಗೀತ, ನೆ.ಲ.ನರೇಂದ್ರಬಾಬು, ಪ್ರಕಾಶ್ ರೈ, ಹೆಚ್. ವಿ. ಪ್ರಕಾಶ್, ಗೋಟೂರಿ, ಎಂ ಡಿ ಕೌಶಿಕ್, ಮಾಲತಿ ಅನಿಲ್ ಹೀಗೆ ಕಲಾವಿದರ ಹೆಸರು ಹನುಮನ ಬಾಲದಂತೆ ಬೆಳೆಯುತ್ತಲೇ ಹೋಗುತ್ತದೆ. ಇಂಥಹ ಅಪರೂಪದ ಕಲಾವಿದರ ದಂಡನ್ನೇ ಬಣ್ಣದ ಲೋಕಕ್ಕೆ ಪರಿಚಯಿಸಿದ ಪ್ರಾತಃಸ್ಮರಣೀಯರೇ ಹೆಚ್.ಎಂ.ಕೆ.ಮೂರ್ತಿ.

‘ಸಿಹಿ ಕಹಿ’ಗೆ ಕಥೆ ಒದಗಿಸಿದವರು ಶ್ಯಾಮ್ ಪ್ರಸಾದ್ ಮೌದ್ಗಲ್. ಛಾಯಾಗ್ರಹಣ ಅಶೋಕ್ ಲಾಲ್, ಸಂಕಲನ ಪ್ರೇಂ ಚಾವ್ಲಾ, ಮೇಕಪ್ ಕೃಷ್ಣ, ಧಾರಾವಾಹಿಗೆ ಸಂಗೀತ ನಿರ್ದೇಶನ ದಾಮೋದರ್ ಮಾಡಿದರೆ, ಶೀರ್ಷಿಕೆ ಗೀತೆಯನ್ನು ಹಾಡಿದವರು ಇಂದೂ ವಿಶ್ವನಾಥ್.

ಹಲವಾರು ಬಾರಿ ದೆಹಲಿಗೆ ತೆರಳಿ, ಹಿರಿಯ ಅಧಿಕಾರಿಗಳ ಮನ ಒಲಿಸಿ ಕನ್ನಡಕ್ಕೊಂದು ಹೆಮ್ಮೆ ತಂದ ‘ಸಿಹಿಕಹಿ’ಯನ್ನು ಚಿತ್ರೀಕರಿಸಲು ಅನುಮತಿ ನೀಡಿದ್ದು ಅಂದಿನ ನಿಲಯ ನಿರ್ದೇಶಕರಾಗಿದ್ದ ಅನಿಸ್ ಉಲ್ ಹಕ್. ಹೆಚ್.ಎಂ.ಕೆ. ಮೂರ್ತಿಯವರು ನಡೆದು ಬಂದ ಹಾದಿಯ ಬಗ್ಗೆ ‘ಹೆಜ್ಜೆ ಗುರುತು’ ಎಂಬ ಪುಸ್ತಕವೊಂದು ಪ್ರಕಟಣೆಗೊಂಡಿದ್ದು ಕಿರುತೆರೆಯ ನಿರ್ಮಾಪಕ, ನಿರ್ದೇಶಕರ ಬಗೆಗಿನ ಮೊಟ್ಟಮೊದಲ ಪುಸ್ತಕ ಅದಾಗಿದೆ.

ShareShareSendShareTweetSend

Leave a Reply Cancel reply

Your email address will not be published. Required fields are marked *

ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್

ಕನ್ನಡ ದೂರದರ್ಶನ ಉದ್ಯಮದಲ್ಲಿ ಕಲಾವಿದರು ಮತ್ತು ತಂತ್ರಜ್ಞರ ಕಲ್ಯಾಣವನ್ನು ಉತ್ತೇಜಿಸುವ ಉದ್ದೇಶದಿಂದ ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ ಅಸ್ತಿತ್ವಕ್ಕೆ ಬಂದಿದೆ.

ಕ್ವಿಕ್ ಲಿಂಕ್ಸ್

  • ನಮ್ಮ ಕುರಿತು
  • ಯೋಜನೆಗಳು
  • ಕಾರ್ಯಕ್ರಮಗಳು
  • ಲೇಖನಗಳು
  • ಸುದ್ಧಿಗಳು
  • ಸಂಪರ್ಕಿಸಿ

ಫಾಲೋ ಅಸ್

ಡೌನ್‌ಲೋಡ್ ಆಂಡ್ರಾಯ್ಡ್ ಅಪ್ಲಿಕೇಶನ್‌

  • ನಮ್ಮ ಕುರಿತು
  • ಸಂಪರ್ಕಿಸಿ
  • ಪ್ರೈವಸಿ ಪಾಲಿಸಿ

© 2022 - 2023, Karnataka Television Association All Rights Reserved. Design and Developed by: Ekaashara Infotech

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಹೋಂ
  • ನಮ್ಮ ಕುರಿತು
    • ನಮ್ಮ ಪದಾಧಿಕಾರಿಗಳು
  • ಕಾರ್ಯಕ್ರಮಗಳು
  • ಯೋಜನೆಗಳು
  • ಲೇಖನಗಳು
  • ಸುದ್ಧಿಗಳು
  • ಮ್ಯಾಗಝಿನ್
  • ಗ್ಯಾಲರಿ
    • ಫೋಟೋಗಳು
    • ವೀಡಿಯೊಗಳು
  • ಸಂಪರ್ಕಿಸಿ

© 2022 - 2023, Karnataka Television Association All Rights Reserved. Design and Developed by: Ekaashara Infotech